Ganeshotsava celebration in RVK – Bnashankari

Bengaluru, Sept 9: Rashtrotthana Vidya Kendra in Banashankari commemorated the Ganesh festival by installing a Ganesh statue, with the inaugural Puja conducted by Correspondent Sri Vasanth.On Tuesday, the puja function was performed under the leadership of Sri Narahari, Head of the Sanskrit Department. Ganesha Bhajan was performed.On Wednesday, Lord Ganesha was worshiped and the Ganesh idol was paraded on all the floors of the school. After laying flowers, chanting slogans and dancing, Ganesha was dissolved.The children entertained everyone with songs and dances for three days. Parents were also allowed to watch Ganesha.

ಬೆಂಗಳೂರು, ಸಪ್ಟೆಂಬರ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಿ ಪೂಜಾ ಕೈಂಕರ್ಯವನ್ನು ಬಾತ್ಮಿದಾರರಾದ ಶ್ರೀ ವಸಂತ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಮಂಗಳವಾರದಂದು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ನರಹರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಗಣೇಶ ಭಜನೆಯನ್ನು ಮಾಡಲಾಯಿತು. ಬುಧವಾರ ಗಣೇಶನಿಗೆ ಪೂಜೆ ಸಲ್ಲಿಸಿ ಗಣೇಶ ಮೂರ್ತಿಯನ್ನು ಶಾಲೆಯ ಎಲ್ಲ ಮಹಡಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪುಷ್ಪಾರ್ಚನೆ ಗೈದು ಘೋಷಣೆ ಕೂಗಿ ನರ್ತನ ಮಾಡಿ ಬಳಿಕ ಗಣೇಶ ವಿಸರ್ಜನೆಯನ್ನು ಮಾಡಲಾಯಿತು.ಮೂರು ದಿನಗಳ ಕಾಲ ಹಾಡು, ನೃತ್ಯಗಳ ಮೂಲಕ ಮಕ್ಕಳು ಎಲ್ಲರನ್ನು ರಂಜಿಸಿದರು. ಗಣೇಶನನ್ನು ವೀಕ್ಷಿಸಲು ಪೋಷಕರಿಗೂ ಅವಕಾಶ ಮಾಡಿಕೊಡಲಾಗಿತ್ತು.

Scroll to Top