Geeta Jayanti Celebration in RVK – Banashankari

Bengaluru, Dec. 12: Geeta Jayanti was celebrated herein Rashtrotthana Vidya Kendra – Banashankari. The students explained in detail the purpose and background of celebrating Geeta Jayanti. On this day, the holy scripture of Hindus, Bhagavad Gita was born. Students informed that Geeta Jayanti is the day when Lord Krishna preached Geeta to Arjuna. Then, selected students recited some verses of Bhagavad Gita. In addition, a dance was performed on the first day of Mathematics Saptaha, about those who have contributed to mathematics.

ಬೆಂಗಳೂರು, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೀತಾ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಗೀತಾ ಜಯಂತಿಯನ್ನು ಆಚರಿಸುವ ಉದ್ದೇಶ ಮತ್ತು ಹಿನ್ನೆಲೆಯನ್ನು ವಿವರವಾಗಿ ತಿಳಿಸಿಕೊಟ್ಟರು. ಈ ದಿನ, ಹಿಂದೂಗಳ ಪವಿತ್ರ ಗ್ರಂಥ, ಭಗವದ್ಗೀತೆ ಜನಿಸಿದ ದಿನವಾಗಿದೆ. ಅಂದರೆ ಗೀತಾ ಜಯಂತಿಯು ಭಗವಾನ್ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದ ದಿನವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಹಾಗೆ ಆಯ್ದ ಮಕ್ಕಳು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಪಠಿಸಿದರು. ಜೊತೆಗೆ ಗಣಿತ ಸಪ್ತಾಹದ ಮೊದಲನೆ ದಿನವಾದ ಇಂದು ಗಣಿತಕ್ಕೆ ಕೊಡುಗೆ ನೀಡಿದವರ ಕುರಿತಾಗಿ ನೃತ್ಯವನ್ನು ಪ್ರದರ್ಶಿಸಲಾಯಿತು.

Scroll to Top