Bengaluru, Dec 20: Gita Jayanti and National Mathematics Day were celebrated herein Rashtrotthana Vidya Kendra – Banashankari. And from Dec 14 to 20, Ganit Week was organised.
Gita Jayanti was celebrated on the auspicious day of Gitopadesha done by Sri Krishna to Arjuna on the battlefield of Kurukshetra and the National Mathematics Day was celebrated in commemoration of the birthday of World-Renowned Mathematician, Srinivasa Ramanujan.
ರಾಮಾನುಜನ್ ಅವರ ಅವಿಭಾಜ್ಯ ಸಂಖ್ಯೆಗಳ ಬಗೆಗಿನ ಸಂಶೋಧನೆ, ಊಹೆ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸಿದ್ದಾರೆ. ಬದುಕಿದ್ದು ಸ್ವಲ್ಪ ಸಮಯವಾದರೂ ಮಾಡಿದ ಸಾಧನೆ ಅಪಾರ ಎಂದು ಮಕ್ಕಳು ತಿಳಿಸಿದರು. ಹಾಗೆಯೇ ರಾಮಾನುಜನ್ ಅವರ ಸಾಧನೆಯನ್ನು ಗುರುತಿಸಲು ಶಾಲೆಯು ಗಣಿತ ಸಪ್ತಾಹವನ್ನು ಆಚರಿಸಿತು. ಪ್ರತಿ ದಿನ ಗಣಿತಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 14 ರಿಂದ 20ರ ವರೆಗೆ ಕ್ರಮವಾಗಿ ನೃತ್ಯ, ಗಣಿತದಲ್ಲಿ ಯೋಗ, ರಸಪ್ರಶ್ನೆ, ಪ್ರತಿಭಾ ಪ್ರದರ್ಶನ, ಕಿರು ನಾಟಕ, ಶ್ರೀ ರಾಮಾನುಜಂ ಜಯಂತಿ ಹಾಗೂ ಪ್ರಶಸ್ತಿ ವಿತರಣೆಯನ್ನು ಆಯೋಜಿಸಲಾಗಿತ್ತು.