Bengaluru, June 9: Hindu Samrajya Divas was celebrated herein Rashtrotthana Vidya Kendra – Banashankari.
The students talked about Shivaji defeating the Mughals and establishing the Hindu Empire. They said that today we are celebrating the day when Shivaji was crowned in Rayagada as Hindu Empire Day.
The students performed a play on the life of Shivaji, talking about his courage and adventure.
ಬೆಂಗಳೂರು, ಜೂ. ೯: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.
ಶಿವಾಜಿ ಮೊಘಲರನ್ನು ಸೋಲಿಸಿ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಬಗ್ಗೆ ವಿದ್ಯಾರ್ಥಿಗಳು ತಿಳಿಸಿದರು. ಶಿವಾಜಿಗೆ ರಾಯಗಡದಲ್ಲಿ ಪಟ್ಟಾಭಿಷೇಕವಾದ ದಿನವನ್ನು ಇಂದು ನಾವು ಹಿಂದೂ ಸಾಮ್ರಾಜ್ಯ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಶಿವಾಜಿಯ ಜೀವನಕ್ಕೆ ಸಂಬಂಧಿಸಿದಂತೆ, ಆತನ ಧೈರ್ಯ, ಸಾಹಸವನ್ನು ತಿಳಿಸುವ ಒಂದು ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.