Hindu Samrajya Utsav in RVK – Banashankari

Bengaluru, June 19: Hindu Samrajya Utsav was celebrated herein Rashtrotthana Vidya Kendra – Banashankari.The Principal, Vice-Principal, and School Head honored Shivaji’s portrait with flowers. The students performed a play depicting the life and courage of Shivaji.The students narrated the tale of Shivaji Maharaj, who, in the absence of an army, rallied a group of individuals and triumphed over the Mughals through the implementation of guerilla tactics. They skilfully seized forts and established the Hindu empire and the coronation day of Shivaji at Raigad is being celebrated as Hindu Samrajya Utsav.

ಬೆಂಗಳೂರು, ಜೂನ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹಿಂದೂ ಸಾಮ್ರಾಜ್ಯ ಉತ್ಸವವನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು, ಉಪಪ್ರಧಾನಾಚಾರ್ಯರು, ಶಾಲಾಪ್ರಮುಖರು ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಶಿವಾಜಿಯ ಜೀವನ, ಧೈರ್ಯ ಸಾಹಸವನ್ನು ತಿಳಿಸುವ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ವಿದ್ಯಾರ್ಥಿಗಳು ಶಿವಾಜಿ ಮಹಾರಾಜರ ಜೀವನ, ಸೈನ್ಯವಿಲ್ಲದಿದ್ದಾಗಲೂ ಒಂದಷ್ಟು ಜನರ ಗುಂಪು ರಚಿಸಿಕೊಂಡು ಗೆರಿಲ್ಲಾ ಯುದ್ಧತಂತ್ರದೊಂದಿಗೆ ಮೊಘಲರನ್ನು ಸೋಲಿಸಿ, ಕೋಟೆಗಳನ್ನು ವಶಪಡಿಸಿಕೊಂಡು ಹಿಂದೂ ಸಾಮ್ರಾಜ್ಯವನ್ನು ಕಟ್ಟಿ, ರಾಯಗಢದಲ್ಲಿ ಶಿವಾಜಿಯವರ ಪಟ್ಟಾಭಿಷೇಕದ ದಿನವನ್ನೇ ಹಿಂದೂ ಸಾಮ್ರಾಜ್ಯ ಉತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

Scroll to Top