Jagadish Chandra Bose Jayanti in RVK – Banashankari

Bengaluru, Nov. 30: Jagadish Chandra Bose Jayanti was celebrated herein Rashtrotthana Vidya Kendra – Banashankari. Students spoke about the life of Jagadish Chandra Bose, a multi-talented Bengali-born physicist and biologist. They said that his achievement was that he proved to the world that like animals, plants also respond to external influences.

ಬೆಂಗಳೂರು, ನ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಜಗದೀಶ್‍ಚಂದ್ರ ಬೋಸ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಜಗದೀಶ್ ಚಂದ್ರ ಬೋಸ್ ಅವರ ಜೀವನದ ಕುರಿತು ಮಾತನಾಡುತ್ತ, ಇವರು ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ. ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೋರಿಸಿದವರು ಎಂದು ಅವರ ಸಾಧನೆಯನ್ನು ತಿಳಿಸಿದರು.

Scroll to Top