Prizes in Bhagavad Gita Abhiyan to RVK – Banashankari

Bengluru, Dec. 1: Students of Rashtrotthana Vidya Kendra – Banashankari participated in various competitions organized by Swarnavalli Mahasamsthan at M. L. A. School, Bengaluru for the Bhagavad Gita Abhiyan and won prizes.
Bhagavad Gita Memorization Individual Competition:
• Primary category
Ku. Anisha (Second Prize)
• Senior Category:
Ashwin Sharma (Second Prize)
Shyamasundara Datta and Skanda Kulkarni (Third Prize)
Bhagavad Gita Memorization Group Competition:
• Primary category (Second Prize)
• Senior category (Third Prize)
The students who secured the second position will participate in the state-level competition.

ಬೆಂಗಳೂರು, ಡಿ. 1: ಸ್ವರ್ಣವಲ್ಲಿ ಮಹಾಸಂಸ್ಥಾನವು ಭಗವದ್ಗೀತಾ ಅಭಿಯಾನ ನಿಮಿತ್ತ ಬೆಂಗಳೂರಿನ ಎಂ. ಎಲ್. ಎ. ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.
ಭಗವದ್ಗೀತಾ ಕಂಠಪಾಠ ವೈಯಕ್ತಿಕ ಸ್ಪರ್ಧೆ:
• ಪ್ರಾಥಮಿಕ ವಿಭಾಗ
ಕು. ಅನೀಶ (ದ್ವಿತೀಯ)
• ಪ್ರೌಢ ವಿಭಾಗ:
ಅಶ್ವಿನ್ ಶರ್ಮ (ದ್ವಿತೀಯ)
ಶ್ಯಾಮಸುಂದರ ದತ್ತ ಮತ್ತು ಸ್ಕಂದ ಕುಲಕರ್ಣಿ (ತೃತೀಯ)
ಭಗವದ್ಗೀತಾ ಕಂಠಪಾಠ ಸಾಮೂಹಿಕ ಸ್ಪರ್ಧೆ:
• ಪ್ರಾಥಮಿಕ ವಿಭಾಗ (ದ್ವಿತೀಯ)
• ಪ್ರೌಢ ವಿಭಾಗ (ತೃತೀಯ)
ಸ್ಥಾನ ಲಭಿಸಿರುತ್ತದೆ.
ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Scroll to Top