Bengaluru, Nov. 19: The Birth Anniversary of Rani Lakshmibai of Jhansi, one of India’s leading freedom fighters, was celebrated herein Rashtrotthana Vidya Kendra – Banashankari. The students spoke about the life and prowess of Rani Lakshmibai and performed her role by dressing up as Rani Lakshmibai.
ಬೆಂಗಳೂರು, ನ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಾಣಿ ಲಕ್ಷ್ಮೀಬಾಯಿ ಅವರ ಜೀವನ, ಪರಾಕ್ರಮದ ಕುರಿತು ಮಾತನಾಡಿದರು ಮತ್ತು ರಾಣಿ ಲಕ್ಷ್ಮೀಬಾಯಿಯ ವೇಷ ಧರಿಸಿ ಅವರ ಪಾತ್ರವನ್ನು ಪ್ರದರ್ಶಿದರು.