14 & 15 07 23 fdp for elementary teachers @ rvk banashankari

ಬೆಂಗಳೂರು, ಜುಲೈ 15: ಬುನಾದಿ ಹಂತದ ಶಿಕ್ಷಕರಿಗೆ ಎರಡು ದಿನಗಳ ಅಭಿವೃದ್ಧಿ ಕಾರ್ಯಾಗಾರವನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಯೋಜಿಸಲಾಗಿತ್ತು.

Bengaluru, July 15: A 2 day development workshop for elementary level teachers was organized herein Rashtrotthana Vidya Kendra – Banashankari.

ತರಗತಿಯನ್ನು ಸರಳ ಹಾಗೂ ಸಂತೋಷದಾಯಕವಾಗಿ ಮಾಡುವುದು ಹೇಗೆ, ಮಕ್ಕಳನ್ನು ಕಲಿಕೆಯಲ್ಲಿ ಹೇಗೆ ತೊಡಗಿಸಬೇಕು, ಕಲಿಕಾ ವಿಷಯಗಳನ್ನು ಆಟಗಳ ಮೂಲಕ ಹೇಗೆ ಯೋಜನೆ ಮಾಡಬೇಕು, ಕೊಟ್ಟಿರುವ ವಿಷಯಗಳಿಗೆ ಪಾಠ ಯೋಜನೆಯನ್ನು ಹೇಗೆ ತಯಾರಿಸುವುದು ಹಾಗೂ ಪ್ರಮುಖ ವಿಷಯಗಳನ್ನು ಬರೆಯುವುದು ಹೇಗೆ, ಪಾಠವನ್ನು ಬೊಂಬೆ ಪ್ರದರ್ಶನದ ಮೂಲಕ ಹೇಗೆ ಆಸಕ್ತಿದಾಯಕವಾಗಿ ಮಾಡಬಹುದು ಎಂಬುದನ್ನು ತಿಳಿಸಿಕೊಡಲಾಯಿತು.

How to make the class simple and happy, how to engage children in learning, how to plan learning topics through games, how to prepare lesson plans for given topics and how to write important topics, how to make lessons interesting through puppet shows were told.

ಬೋಧನೋಪಕರಣಗಳನ್ನು ಬಳಸಿ ಆಸಕ್ತಿದಾಯಕವಾಗಿ ಹೇಗೆ ಬೋಧಿಸಬಹುದು ಎಂಬುದನ್ನು ಜಾದೂಯೀ ಪಿಟಾರದ ಆಟಗಳ ಮೂಲಕ ತೋರಿಸಿಕೊಡಲಾಯಿತು.

How teaching aids can be used to teach in an interesting manner was demonstrated through Jaadui Pitaara games.

Scroll to Top