Doctor’s Day celebration in RVK – Banshankari

“Doctor is a real person with deep feelings, observing eyes, caring heart, trained hand, open-minded and all the above a real man. “It is believed that “Aushadham Jahnavitoyam Vaidyo Narayano Harihi”. When a mother gives birth, it is said that the doctor is responsible for the rebirth. Our ancestors have likened the doctor to Narayana.

Bengaluru, July 1: One such Doctor’s Day was celebrated uniquely herein Rashtrothana Vidyakendra – Banashankari.A selected group of students visited Rashtrotthana Hospital in Rajarajeshwari Nagar, Bengaluru and interacted with the doctors.The students endeavoured to comprehend the significance of doctors by inquiring about the doctors’ reasons for choosing the medical profession, their driving force, and their clinical encounters. Medical professionals were acknowledged with a special presentation.

ಬೆಂಗಳೂರು, ಜುಲೈ 1: ‘ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣೋ ಹರಿಃ’ ಎನ್ನುತ್ತಾರೆ. ತಾಯಿ ಜನ್ಮ ನೀಡಿದರೆ, ಮರುಜನ್ಮ ನೀಡುವವರು ವೈದ್ಯರು. ಅವರನ್ನು ನಾರಾಯಣನಿಗೆ ಹೋಲಿಸಿದ್ದಾರೆ ನಮ್ಮ ಹಿರಿಯರು.ಅಂತಹ ವೈದ್ಯರ ದಿನವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿಯಲ್ಲಿ ವಿಶಿಷ್ಟವಾಗಿ ಆಚರಿಸಿಲಾಯಿತು.

ವಿದ್ಯಾರ್ಥಿಗಳ ಆಯ್ದ ಗುಂಪೊಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಡನೆ ಸಂವಾದ ನಡೆಸಿತು.ವೈದ್ಯರಾಗಿ ಬರಲು ಕಾರಣ, ಪ್ರೇರಣೆ, ಅವರ ವೈದ್ಯವೃತ್ತಿಯ ಅನುಭವಗಳನ್ನು ಪ್ರಶ್ನೆಗಳ ಮೂಲಕ ವೈದ್ಯರಿಗೆ ಕೇಳಿ ಉತ್ತರ ಪಡೆದು ವೈದ್ಯರ ಮಹತ್ತ್ವವನ್ನು ಅರಿಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ನಡೆಸಿದರು. ವೈದ್ಯರಿಗೆ ಗೌರವಕಾಣಿಕೆ ಸಮರ್ಪಿಸಿ ಗೌರವವನ್ನು ತೋರಲಾಯಿತು.

Scroll to Top