Environmental Awareness Programme in RVK – Banashankari

Empowering Young Minds for a Greener Tomorrow!
Bengaluru, Sept 15: The students of Rashtrotthana Vidya Kendra – Banashankari participated in Environmental Awareness Programme, held on the venue destination was Harohalli, Kanakapura organized by Parisara Jagarana Manch. The objective of the program was Awareness on Reforestation & Reducing the usage of Plastic.
The Programme Highlights were as follows:
• Trekking through Nature Trails: Students connected with nature and appreciated its beauty paving their way uphill through Chulukanabetta.
• Plastic Waste Collection: Participants took an action to reduce pollution and promote a cleaner environment by collecting littered plastic.
• Seed Ball Dispersal: Students learned about reforestation and biodiversity while contributing to the cause by shooting seed balls into the nature.
• Medicinal Plants: Insights into the importance of medicinal plants were shared by resource persons enriching their knowledge.
Overall, it provided a joyful learning experience to the students.

ಹಸಿರು ನಾಳೆಗಾಗಿ ಯುವ ಮನಸ್ಸುಗಳ ಸಬಲೀಕರಣ!
ಬೆಂಗಳೂರು, ಸಪ್ಟೆಂಬರ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಪರಿಸರ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪರಿಸರ ಜಾಗರಣ ಮಂಚ್ ಆಯೋಜಿಸಿದ್ದ ಈ ಕಾರ್ಯಕ್ರಮವು ‘ಮರು ಅರಣ್ಯೀಕರಣ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಮೆ ಮಾಡುವುದು’ ಎಂಬ ಉದ್ದೇಶದೊಂದಿಗೆ ಕನಕಪುರದ ಹಾರೋಹಳ್ಳಿಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯಾಂಶಗಳು ಈ ಕೆಳಗಿನಂತಿದ್ದವು:
• ನೇಚರ್ ಟ್ರೇಲ್ಸ್ ಮೂಲಕ ಟ್ರೆಕ್ಕಿಂಗ್: ವಿದ್ಯಾರ್ಥಿಗಳು ಚುಲುಕನಬೆಟ್ಟವನ್ನು ಹತ್ತಿದರು.
• ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ: ಕಸದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸ್ವಚ್ಛ ಪರಿಸರವನ್ನು ಉತ್ತೇಜಿಸಲು ಕ್ರಮ ಕೈಗೊಂಡರು.
• ಸೀಡ್ ಬಾಲ್ ಪ್ರಸರಣ: ವಿದ್ಯಾರ್ಥಿಗಳು ಪ್ರಕೃತಿಯಲ್ಲಿ ಬೀಜದ ಚೆಂಡುಗಳನ್ನು ಹಾಕುವ ಮೂಲಕ ಮರು ಅರಣ್ಯೀಕರಣ ಮತ್ತು ಜೀವವೈವಿಧ್ಯದ ಬಗ್ಗೆ ಕಲಿತರು.
• ಔಷಧೀಯ ಸಸ್ಯಗಳು: ಔಷಧೀಯ ಸಸ್ಯಗಳ ಮಹತ್ವದ ಒಳನೋಟಗಳನ್ನು ತಿಳಿದುಕೊಂಡರು.
ಒಟ್ಟಿನಲ್ಲಿ ಇದು ವಿದ್ಯಾರ್ಥಿಗಳಿಗೆ ಆನಂದದಾಯಕ ಕಲಿಕೆಯ ಅನುಭವವನ್ನು ನೀಡಿತು.

Scroll to Top