Bengaluru, Aug. 20: The Varamahalakshmi festival was celebrated at Rashtrotthana Vidya Kendra – Banashankari.

  • Five mothers worshipped Varamahalakshmi in prayer meetings.
  • Students explained the importance of Varamahalakshmi festival.
  • Students presented melodious group singing and dance performances.


ಬೆಂಗಳೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. 

  • ಪ್ರಾರ್ಥನಾ ಸಭೆಗಳಲ್ಲಿ ಐದು ಜನ ಮಾತೆಯರು ವರಮಹಾಲಕ್ಷ್ಮಿಯನ್ನು ಪೂಜಿಸಿದರು. 
  • ವಿದ್ಯಾರ್ಥಿಗಳು ವರಮಹಾಲಕ್ಷ್ಮಿ ಹಬ್ಬದ ಮಹತ್ವವನ್ನು ತಿಳಿಸಿದರು. 
  • ವಿದ್ಯಾರ್ಥಿಗಳು ಸುಮಧುರವಾಗಿ ಸಮೂಹ ಗಾಯನವನ್ನು ಪ್ರಸ್ತುತಪಡಿಸಿದರು ಹಾಗೂ ನೃತ್ಯವನ್ನು ಪ್ರದರ್ಶಿದರು.