Bengaluru, Aug. 20: The Varamahalakshmi festival was celebrated at Rashtrotthana Vidya Kendra – Banashankari.
- Five mothers worshipped Varamahalakshmi in prayer meetings.
- Students explained the importance of Varamahalakshmi festival.
- Students presented melodious group singing and dance performances.
ಬೆಂಗಳೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು.
- ಪ್ರಾರ್ಥನಾ ಸಭೆಗಳಲ್ಲಿ ಐದು ಜನ ಮಾತೆಯರು ವರಮಹಾಲಕ್ಷ್ಮಿಯನ್ನು ಪೂಜಿಸಿದರು.
- ವಿದ್ಯಾರ್ಥಿಗಳು ವರಮಹಾಲಕ್ಷ್ಮಿ ಹಬ್ಬದ ಮಹತ್ವವನ್ನು ತಿಳಿಸಿದರು.
- ವಿದ್ಯಾರ್ಥಿಗಳು ಸುಮಧುರವಾಗಿ ಸಮೂಹ ಗಾಯನವನ್ನು ಪ್ರಸ್ತುತಪಡಿಸಿದರು ಹಾಗೂ ನೃತ್ಯವನ್ನು ಪ್ರದರ್ಶಿದರು.









