Bengaluru, Sept. 15: Ganeshotsava was celebrated at Rashtrotthana Vidya Kendra – Banashankari.
- The program commenced with the installation of Lord Ganesha, accompanied by traditional rituals.
- School Administrator Sri Vasanth Kumar performed the puja under the guidance of a priest.
- Students presented devotional songs.
- Students from various classes shared valuable information regarding the significance of the festival, its traditions, and its customs.
- Melodious songs and beautiful dance performances by the students added to the festive spirit.
- Prasada was distributed to everyone.
ಬೆಂಗಳೂರು, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಆವರಣದಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು.
- ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗಣೇಶನ ಪ್ರತಿಷ್ಠಾಪನೆಯ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು.
- ಅರ್ಚಕರ ಮಾರ್ಗದರ್ಶನದಲ್ಲಿ ಶಾಲಾ ಸಂಚಾಲಕರಾದ ಶ್ರೀ ವಸಂತ್ ಕುಮಾರ್ ಅವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
- ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
- ವಿವಿಧ ತರಗತಿಗಳ ವಿದ್ಯಾರ್ಥಿಗಳು ಹಬ್ಬದ ಮಹತ್ವ, ಅದರ ಸಂಪ್ರದಾಯಗಳು ಮತ್ತು ಆಚರಣೆಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಹಂಚಿಕೊಂಡರು.
- ವಿದ್ಯಾರ್ಥಿಗಳು ಮಧುರ ಗೀತೆಗಳು ಮತ್ತು ಸುಂದರ ನೃತ್ಯ ಪ್ರದರ್ಶನಗಳು ಸಂಭ್ರಮವನ್ನು ಹೆಚ್ಚಿಸಿದವು.
- ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.


















