Bengaluru, Sept. 15: Ganeshotsava was celebrated at Rashtrotthana Vidya Kendra – Banashankari.

  • The program commenced with the installation of Lord Ganesha, accompanied by traditional rituals.
  • School Administrator Sri Vasanth Kumar performed the puja under the guidance of a priest.
  • Students presented devotional songs.
  • Students from various classes shared valuable information regarding the significance of the festival, its traditions, and its customs.
  • Melodious songs and beautiful dance performances by the students added to the festive spirit.
  • Prasada was distributed to everyone.

 

ಬೆಂಗಳೂರು, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಆವರಣದಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು. 

  • ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗಣೇಶನ ಪ್ರತಿಷ್ಠಾಪನೆಯ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. 
  • ಅರ್ಚಕರ ಮಾರ್ಗದರ್ಶನದಲ್ಲಿ ಶಾಲಾ ಸಂಚಾಲಕರಾದ ಶ್ರೀ ವಸಂತ್ ಕುಮಾರ್ ಅವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
  • ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. 
  • ವಿವಿಧ ತರಗತಿಗಳ ವಿದ್ಯಾರ್ಥಿಗಳು ಹಬ್ಬದ ಮಹತ್ವ, ಅದರ ಸಂಪ್ರದಾಯಗಳು ಮತ್ತು ಆಚರಣೆಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಹಂಚಿಕೊಂಡರು. 
  • ವಿದ್ಯಾರ್ಥಿಗಳು ಮಧುರ ಗೀತೆಗಳು ಮತ್ತು ಸುಂದರ ನೃತ್ಯ ಪ್ರದರ್ಶನಗಳು ಸಂಭ್ರಮವನ್ನು ಹೆಚ್ಚಿಸಿದವು. 
  • ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.