Bengaluru, Sept. 28: Bhagat Singh Jayanti was celebrated at Rashtrotthana Vidya Kendra – Banashankari.
- Children spoke about Bhagat Singh during various prayer assemblies.
- Children performed a short play based on Bhagat Singh.
ಬೆಂಗಳೂರು, ಸೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಭಗತ್ ಸಿಂಗ್ ಜಯಂತಿಯನ್ನು ಆಚರಿಸಲಾಯಿತು.
- ವಿವಿಧ ಪ್ರಾರ್ಥನಾ ಸಭೆಗಳಲ್ಲಿ ಮಕ್ಕಳು, ಭಗತ್ ಸಿಂಗ್ ರವರ ಬಗ್ಗೆ ತಿಳಿಸಿದರು.
- ಮಕ್ಕಳು, ಭಗತ್ ಸಿಂಗ್ ಕುರಿತ ಕಿರುನಾಟಕವನ್ನು ಅಭಿನಯಿಸಿದರು.






