Bengaluru, September 3: A distinguished group of Class 10th and 12th students from Rashtrotthana Vidya Kendra – Banashankari, has exhibited remarkable commitment and resilience throughout a three-month research initiative, culminating in the successful completion of their research projects. They have been awarded certificates from PRAYOGA, a renowned organization dedicated to fostering the development of young scientists and researchers.Aniket from class 10th A section is proud to have his article published in an international journal in the US.
Congratulations to Students
•Aniket (10A)
•Sachith (10E)
•Shashank CK (10C)
•Vachana (12)
and Smt. Sneha for guiding them.
ಬೆಂಗಳೂರು, ಸಪ್ಟಂಬರ್ 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 10 ಹಾಗೂ 12ನೇ ತರಗತಿಯ ಆಯ್ದ ವಿದ್ಯಾರ್ಥಿಗಳ ತಂಡವು ಮೂರು ತಿಂಗಳ ಸಂಶೋಧನಾ ಕಾರ್ಯಕ್ರಮದಲ್ಲಿ ಅಸಾಧಾರಣ ಸಮರ್ಪಣೆ ಮತ್ತು ಪರಿಶ್ರಮವನ್ನು ಪ್ರದರ್ಶಿಸಿ ತಮ್ಮ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯುವ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಪೋಷಿಸುವ ಪ್ರತಿಷ್ಠಿತ ಸಂಸ್ಥೆಯಾದ PRAYOGAದಿಂದ ಪ್ರಮಾಣಪತ್ರವನ್ನು ಪಡೆದಿದ್ದಾರೆ.ತನ್ನ ಲೇಖನವನ್ನು ಯುಎಸ್‌ನ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಿಸಲು 10ನೇ ತರಗತಿ ಎ ವಿಭಾಗದ ಅನಿಕೇತ್ ಅವಕಾಶ ಪಡೆದಿರುವುದು ಹೆಮ್ಮೆಯ ಸಂಗತಿ.
ವಿದ್ಯಾರ್ಥಿಗಳಾದ
•ಅನಿಕೇತ್ (10ಎ)
•ಸಚಿತ್ (10ಇ)
•ಶಶಾಂಕ್ ಸಿಕೆ (10ಸಿ)
•ವಚನ (12)
ಹಾಗೂ ಇವರಿಗೆ ಮಾರ್ಗದರ್ಶನ ನೀಡಿದ ಶ್ರೀಮತಿ ಸ್ನೇಹ ಅವರಿಗೆ ಅಭಿನಂದನೆಗಳು.