Bengaluru, Oct. 2: The birth anniversaries of Gandhiji and Lal Bahaddur Shastri were celebrated at Rashtrotthana Vidya Kendra – Banashankari.
- Smt. Shanthala presented a report on ‘Swadeshi Saptaha’ (Swadeshi Week).
- Music teachers sang the ‘Vaishnava Jana To’ bhajan.
- Sri Ramakrishna eloquently explained the meaning of the song.
- The school correspondent, Sri Vasanth Kumar, spoke about Lal Bahadur Shastri and Mahatma Gandhi, highlighting their service and sacrifices for the nation. He emphasized that we should use Swadeshi products to advance our country, be prepared to make any sacrifice for the nation, and cultivate patriotism. He urged everyone to follow the path of the Mahatma and incorporate his values into their lives.
ಬೆಂಗಳೂರು, ಅ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಬನಶಂಕರಿಯಲ್ಲಿ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
- ಶ್ರೀಮತಿ ಶಾಂತಲಾ ಅವರು ಸ್ವದೇಶಿ ಸಪ್ತಾಹದ ವರದಿಯನ್ನು ನೀಡಿದರು.
- ವೈಷ್ಣವ ಜನ ತೋ ಭಜನೆಯನ್ನು ಸಂಗೀತ ಶಿಕ್ಷಕರು ಹಾಡಿದರು.
- ರಾಮಕೃಷ್ಣ ಅವರು ಗೀತೆಯ ಅರ್ಥವನ್ನು ತಿಳಿಸಿದರು.
- ಶಾಲೆಯ ಕರೆಸ್ಪಾಂಡೆಂಟ್ ಶ್ರೀ ವಸಂತ್ ಕುಮಾರ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧೀಜಿಯವರ ಬಗ್ಗೆ ಮಾತನಾಡಿ ಅವರು ದೇಶಕ್ಕಾಗಿ ನೀಡಿದ ಸೇವೆ ತ್ಯಾಗದ ಬಗ್ಗೆ ತಿಳಿಸಿದರು. ನಾವು ಸ್ವದೇಶಿ ವಸ್ತುಗಳನ್ನು ಬಳಸಿ ನಮ್ಮ ದೇಶವನ್ನು ಮುಂದುವರಿಸಬೇಕು. ದೇಶಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಿರಬೇಕು. ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಮಹಾತ್ಮರ ಹಾದಿಯಲ್ಲಿ ಸಾಗಿ ನಾವು ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.





