Bengaluru, Oct. 9: Rashtrotthana Vidya Kendra – Banashankari Gokulam section celebrated the ‘Gombe Habba’.

  • Children dressed in traditional attire added to the festive spirit.
  • Students from PKG, LKG, and UKG presented a Dasara dance, the ‘Ambari’ song, and a dance medley reflecting the cultural essence of Karnataka, respectively.
  • Various cultural displays were organised in the activity hall, featuring Pattada Gombe (royal dolls), Navadurga, Ashtalakshmi, Dasara traditions, Warli art, ‘Nariya Shakti’ (women’s power), and the Dashavatara.
  • As a memento, children were given a bobblehead doll (PKG), a sponge doll (LKG), and a dancing doll (UKG).


ಬೆಂಗಳೂರು, ಅ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಗೋಕುಲಂ ವಿಭಾಗದ ವತಿಯಿಂದ ಗೊಂಬೆ ಹಬ್ಬವನ್ನು ಆಚರಿಸಲಾಯಿತು. 

  • ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
  • PKG, LKG ಮತ್ತು UKG ಮಕ್ಕಳು ಕ್ರಮವಾಗಿ ದಸರಾ ನೃತ್ಯ, ‘ಅಂಬಾರಿ’ ಗೀತೆ ಹಾಗೂ ಕರ್ನಾಟಕದ ಸೊಗಡಿನ ಸಂಯೋಜಿತ ನೃತ್ಯವನ್ನು ಪ್ರಸ್ತುತಪಡಿಸಿದರು. 
  • ಚಟುವಟಿಕೆ ಸಭಾಂಗಣದಲ್ಲಿ ಪಟ್ಟದ ಗೊಂಬೆಗಳು, ನವದುರ್ಗೆ, ಅಷ್ಟಲಕ್ಷ್ಮಿ, ದಸರೆಯ ವಿವಿಧ ಸಂಪ್ರದಾಯಗಳು, ವರ್ಲಿ ಕಲಾಕೃತಿಗಳು, ‘ನಾರಿಯ ಶಕ್ತಿ’ ಹಾಗೂ ದಶಾವತಾರ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. 
  • ಮಕ್ಕಳಿಗೆ ನೆನಪಿನ ಕಾಣಿಕೆಯಾಗಿ PKGಗೆ ಅಲುಗಾಡುವ ಗೊಂಬೆ, LKGಗೆ ಸ್ಪಾಂಜ್ ಗೊಂಬೆ ಹಾಗೂ UKGಗೆ ನೃತ್ಯ ಮಾಡುವ ಗೊಂಬೆಗಳನ್ನು ನೀಡಲಾಯಿತು.