Bengaluru, Oct. 2–4: Smt. Harshitha P., a teacher at Rashtrotthana Vidya Kendra – Banashankari, won the first prize in the zonal-level ‘Acharya Paper Presentation’ competition held at Nutakki, Andhra Pradesh, and has been selected for the national-level competition.


ಬೆಂಗಳೂರು, ಅ. 2-4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಶಿಕ್ಷಕಿಯಾದ ಶ್ರೀಮತಿ ಹರ್ಷಿತಾ ಪಿ. ಅವರು ಆಂಧ್ರಪ್ರದೇಶದ ನುಟಕ್ಕಿಯಲ್ಲಿ ನಡೆದ ‘ಜ್ಞಾನ ವಿಜ್ಞಾನ ಮೇಳ’ದ ವಲಯ ಮಟ್ಟದ ಆಚಾರ್ಯ ಪತ್ರ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.