Bengaluru, July 25: Kargil Vijay Diwas was celebrated at Rashtrotthana Vidya Kendra – Banashankari.

  • The children conveyed the importance of the day.
  • Later, the children wonderfully performed a short drama depicting the valor shown by the soldiers in the Kargil War.
  • A video related to Kargil Vijay Diwas was shown in the classes.

ಬೆಂಗಳೂರು, ಜು. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ವಿಜಯ ಹೊಂದಿದ ದಿನವನ್ನು ಆಚರಿಸಲಾಯಿತು. 

  • ಮಕ್ಕಳು ದಿನದ ಮಹತ್ತ್ವವನ್ನು ತಿಳಿಸಿದರು.
  • ನಂತರ ಮಕ್ಕಳು, ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ತೋರಿಸಿದ ಪರಾಕ್ರಮವನ್ನು ಒಳಗೊಂಡ ಒಂದು ಕಿರು ನಾಟಕವನ್ನು ಪ್ರದರ್ಶಿಸಿದರು.
  • ಕಾರ್ಗಿಲ್ ವಿಜಯ ದಿನಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ತರಗತಿಗಳಲ್ಲಿ ಪ್ರದರ್ಶಿಸಲಾಯಿತು.