Bengaluru, Oct 26: Maharshi Valmiki Jayanti was celebrated at Rashtrotthana Vidya Kendra – Banashankari.
- Students spoke about Valmiki, explaining his transformation from Ratnakara into Valmiki. They highlighted that he is the Adikavi (the first poet) in Sanskrit and the author of the epic Ramayana, noting that he was, above all, a rishi (sage).
- It was mentioned that a temple dedicated to Valmiki is located in Amritsar, Punjab, and that this ashrama (hermitage) is where Valmiki provided shelter to Sita.
ಬೆಂಗಳೂರು, ಅ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ವಾಲ್ಮೀಕಿಯ ಬಗ್ಗೆ ಮಾತನಾಡಿ, ರತ್ನಾಕರ, ವಾಲ್ಮೀಕಿ ಆದ ರೀತಿಯನ್ನು ತಿಳಿಸಿದರು ನಂತರ ವಾಲ್ಮೀಕಿ ಅವರು ಆದಿಕವಿ ಸಂಸ್ಕೃತ ಕವಿ ಇವರು ರಾಮಾಯಣ, ಮಹಾಕಾವ್ಯದ ಕರ್ತೃ ಮುಖ್ಯವಾಗಿ ಒಬ್ಬ ಋಷಿ ಎಂದು ತಿಳಿಸಿದರು.
- ವಾಲ್ಮೀಕಿಯ ದೇವಸ್ಥಾನವು ಪಂಜಾಬಿನ ಅಮೃತಸರದಲ್ಲಿದೆ .ಈ ಆಶ್ರಮದಲ್ಲಿ ವಾಲ್ಮೀಕಿಯು ಸೀತೆಗೆ ಆಶ್ರಯವನ್ನು ನೀಡಿದರು ಎಂದು ತಿಳಿಸಿದರು.





