Bengaluru, October 2: Mahatma Gandhi Jayanti and Lal Bahadur Shastri Jayanti were celebrated herein Rashtrotthana Vidya Kendra – Banashankari. Correspondent Sri Vasanth Kumar paid floral tributes to the portraits of freedom fighters Mahatma Gandhi and Sri Lal Bahadur Shastri.Then the teachers talked about Mahatma Gandhi and Lal Bahadur Shastri and said that their self-esteem and patriotism was amazing.Later Vaishnava Janato… song with meaning was sung.
ಬೆಂಗಳೂರು, ಅಕ್ಟೋಬರ್ 2: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಬನಶಂಕರಿಯಲ್ಲಿ ಮಹಾತ್ಮಾಗಾಂಧಿ ಜಯಂತಿಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಬಾತ್ಮಿದಾರರಾದ ಶ್ರೀ ವಸಂತ್ ಕುಮಾರ್ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಶಿಕ್ಷಕರು ಮಹಾತ್ಮ ಗಾಂಧೀಜಿಯವರ ಬಗ್ಗೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಮಾತನಾಡುತ್ತ ಇವರ ಸ್ವಾಭಿಮಾನ, ದೇಶಾಭಿಮಾನ ತಲೆದೂಗುವಂತಹದ್ದು ಎಂದು ಹೇಳಿದರು.ನಂತರ ಭಾವಾರ್ಥ ಸಹಿತ ವೈಷ್ಣವ ಜನತೊ ಹಾಡು ಹಾಡಲಾಯಿತು.