Bengaluru, Aug. 28: The Raksha Bandhan festival was celebrated at Rashtrotthana Vidya Kendra – Banashankari.
- Students spoke about Raksha Bandhan.
- Then presented a group song.
- The message of Raksha Bandhan was given.
- All the children tied Raksha.
- During the program, vehicle drivers and female support staff were given Rakhis and sweets were given.
- Students and teachers of class six visited 19 places around the school, including government schools, hospitals, post offices, police stations, and other private schools, where they celebrated the festival of Raksha Bandhan by singing the importance of Raksha Bandhan, the message, and tying Raksha.
ಬೆಂಗಳೂರು, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ರಕ್ಷಾಬಂಧನದ ಕುರಿತು ಮಾತನಾಡಿದರು.
- ಬಳಿಕ ಸಮೂಹ ಗಾಯನವನ್ನು ಪ್ರಸ್ತುತಪಡಿಸಿದರು.
- ರಕ್ಷಾಬಂಧನದ ಸಂದೇಶವನ್ನು ನೀಡಲಾಯಿತು.
- ಎಲ್ಲ ಮಕ್ಕಳು ರಕ್ಷೆಯನ್ನು ಕಟ್ಟಿದರು.
- ಕಾರ್ಯಕ್ರಮದಲ್ಲಿ ವಾಹನ ಚಾಲಕರಿಗೆ ಹಾಗೂ ಮಹಿಳಾ ಸಹಾಯಕ ಸಿಬ್ಬಂದಿಯವರಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ನೀಡಲಾಯಿತು.
- ಆರನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು, ಆಸ್ಪತ್ರೆ, ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್, ಇತರೆ ಖಾಸಗಿ ಶಾಲೆಗಳಿಗೆ-19 ಕಡೆಗಳಿಗೆ ಭೇಟಿ ನೀಡಿ ಅಲ್ಲಿ ರಕ್ಷಾಬಂಧನದ ಮಹತ್ವ, ಸಂದೇಶ, ರಕ್ಷಾಬಂಧನದ ಹಾಡನ್ನು ಹಾಡಿ, ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾ ಬಂಧನದ ಹಬ್ಬವನ್ನು ಆಚರಿಸಲಾಯಿತು.








