Bengaluru, Nov. 7: The festival of Deepavali was celebrated at Rashtrotthana Vidya Kendra – Banashankari.

  • Students explained the significance of the Deepavali festival, as well as the customs and traditions associated with it.
  • Following this, the students presented a group dance.


ಬೆಂಗಳೂರು, ನ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. 

  • ವಿದ್ಯಾರ್ಥಿಗಳು ದೀಪಾವಳಿ ಹಬ್ಬದ ಮಹತ್ವವನ್ನು ಹಾಗೂ ಹಬ್ಬದ ರೀತಿ- ನೀತಿಯನ್ನು ತಿಳಿಸಿದರು.
  • ನಂತರ ವಿದ್ಯಾರ್ಥಿಗಳು ಸಮೂಹ ನೃತ್ಯವನ್ನು ಪ್ರಸ್ತುತಪಡಿಸಿದರು.