Bengaluru, Aug. 24: Rajguru Jayanti was celebrated at Rashtrotthana Vidya Kendra – Banashankari.

  • Students spoke about Rajguru’s life, his sacrifice, patriotism.

 

ಬೆಂಗಳೂರು, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು. 

  • ವಿದ್ಯಾರ್ಥಿಗಳು ರಾಜಗುರು ಅವರ ಜೀವನದ ಬಗ್ಗೆ ಹಾಗೂ ಅವರ ತ್ಯಾಗ, ದೇಶಪ್ರೇಮ, ಕುರಿತು ಮಾತನಾಡಿದರು.