Bengaluru, Aug. 29: National Sports Day – Dhyan Chand Jayanti was celebrated at Rashtrotthana Vidya Kendra – Banashankari. Children spoke about Dhyan Chandra’s life achievements.
ಬೆಂಗಳೂರು, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ – ಧ್ಯಾನ್ ಚಂದ್ ಜಯಂತಿಯನ್ನು ಆಚರಿಸಲಾಯಿತು. ಮಕ್ಕಳು ಧ್ಯಾನ್ ಚಂದ್ ಜೀವನ ಸಾಧನೆಗಳ ಕುರಿತು ಮಾತನಾಡಿದರು.





