Bengaluru, Oct 9–13: Students from Rashtrotthana Vidya Kendra – Banashankari, participated in the 37th Vidya Bharati National Badminton Championship, held at MCL Saraswati Vidya Mandir School in Hari Nagar, Delhi.

Categories of Participation:

  • Five players in the Under-17 Boys’ category,
  • One player in the Under-17 Girls’ category,
  • Two players in the Under-14 Girls’ category.

Achievement:

  • The Under-14 Girls’ team secured the runner-up position in the national-level competition.


ಬೆಂಗಳೂರು, ಅ. 9-13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ದೆಹಲಿಯ ಹರಿ ನಗರದಲ್ಲಿರುವ ಎಂಸಿಎಲ್ (MCL) ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಲಾಗಿದ್ದ 37ನೇ ವಿದ್ಯಾಭಾರತಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಭಾಗವಹಿಸಿದ ವಿಭಾಗ:

  • 17 ವರ್ಷದೊಳಗಿನ ಬಾಲಕರು ವಿಭಾಗದಲ್ಲಿ ಐದು ಆಟಗಾರರು
  • 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಒಬ್ಬ ಆಟಗಾರ್ತಿ
  • 14 ವರ್ಷದೊಳಗಿನ ಬಾಲಕಿಯರು ವಿಭಾಗದಲ್ಲಿ ಇಬ್ಬರು ಆಟಗಾರ್ತಿಯರು

ಸಾಧನೆ: 

  • 14 ವರ್ಷದೊಳಗಿನ ಬಾಲಕಿಯರ ತಂಡವು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು (Runner-up) ಪಡೆದುಕೊಂಡಿದೆ.