Bengaluru, Nov. 5: Students from Rashtrotthana Vidya Kendra – Banashankari participated in an inter-school swimming competition organised by Treamis World School, Electronic City, and delivered an outstanding performance.

  • The students secured 19 gold medals, 3 silver medals, 13 bronze medals, and 3 individual champion trophies.
  • They also brought pride to their school by winning the rolling trophy as the overall champions.

ಬೆಂಗಳೂರು, ನ. 5: ಎಲೆಕ್ಟ್ರಾನಿಕ್ ಸಿಟಿಯ ಟ್ರೀಮಿಸ್ ವರ್ಲ್ಡ್ ಸ್ಕೂಲ್ (Treamis World School) ಆಯೋಜಿಸಿದ್ದ ಅಂತರ್-ಶಾಲಾ ಈಜು ಸ್ಪರ್ಧೆಯಲ್ಲಿ (Inter School Swimming Competition) ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. 

  • ವಿದ್ಯಾರ್ಥಿಗಳು19 ಚಿನ್ನದ ಪದಕಗಳು, 3 ಬೆಳ್ಳಿ ಪದಕಗಳು,13 ಕಂಚಿನ ಪದಕಗಳು, 3 ವೈಯಕ್ತಿಕ ಚಾಂಪಿಯನ್ ಟ್ರೋಫಿಗಳನ್ನು ಗಳಿಸಿದ್ದಾರೆ.
  • ಹಾಗೂ ರೋಲಿಂಗ್ ಟ್ರೋಫಿ – ಒಟ್ಟಾರೆ ಚಾಂಪಿಯನ್ಸ್ (overall champions) ಆಗಿ ಶಾಲೆಗೆ ಹೆಮ್ಮೆ ತಂದಿದ್ದಾರೆ.