Bengaluru, July 20: Rashtrotthana Vidya Kendra – Banashankari school students at Dommasandra S.S.V.N. (SSVN) Vidyabharati participated in the district-level kabaddi and kho-kho tournament held at the school. The students of the school who participated in the girls’ under-14 category won gold medals in both Kabaddi and Kho-Kho sports.

ಬೆಂಗಳೂರು, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ದೊಮ್ಮಸಂದ್ರದ ಎಸ್. ಎಸ್.ವಿ.ಎನ್. (SSVN) ಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕಬಡ್ಡಿ ಮತ್ತು ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿಯರು ಕಬಡ್ಡಿ ಮತ್ತು ಖೋ-ಖೋ ಎರಡೂ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.