Bengaluru, July 20: Mangal Pandey Jayanti was celebrated at Rashtrotthana Vidya Kendra – Banashankari.
- Students gave information about Mangal Pandey.
- Children acted out a monologue on Mangal Pandey.
ಬೆಂಗಳೂರು, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಂಗಲ್ ಪಾಂಡೆ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಮಂಗಲ್ ಪಾಂಡೆ ಕುರಿತಾಗಿ ಮಾಹಿತಿ ನೀಡಿದರು.
- ಮಕ್ಕಳು ಮಂಗಲ್ ಪಾಂಡೆ ಅವರ ಕುರಿತ ಏಕಪಾತ್ರಾಭಿನಯನವನ್ನು ನಟಿಸಿದರು.









