Bengaluru, Sept. 29: Students from Rashtrotthana Vidya Kendra – Banashankari participated in the ‘Dasaraa Yogasana Sports Competition’ organised by the Department of Youth Empowerment and Sports, Government of Karnataka.
Students’ Achievements:
- Gold and Silver Medals: Shishir Bharadwaj (7th Grade) – ‘Artistic and Traditional Yogasana’ category – First and Second place.
- Gold Medal: Avani – Artistic category – First place.
- Bronze Medal: Manasvini and Shravani – Rhythmic Pair category.
ಬೆಂಗಳೂರು, ಸೆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯೋಜಿಸಿದ್ದ ‘ದಸರಾ ಯೋಗಾಸನ ಕ್ರೀಡಾ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸಾಧನೆ:
- ಚಿನ್ನ ಹಾಗೂ ಬೆಳ್ಳಿ ಪದಕ: ಶಿಶಿರ್ ಭಾರದ್ವಾಜ್ (7ನೇ ತರಗತಿ) – ‘ಕಲಾತ್ಮಕ ಮತ್ತು ಸಾಂಪ್ರದಾಯಿಕ ಯೋಗಾಸನ’ ವಿಭಾಗ – ಪ್ರಥಮ ಮತ್ತು ದ್ವಿತೀಯ ಸ್ಥಾನ.
- ಚಿನ್ನದ ಪದಕ: ಅವನಿ – ಕಲಾತ್ಮಕ ವಿಭಾಗ – ಪ್ರಧಮ ಸ್ಥಾನ
- ಕಂಚಿನ ಪದಕ: ಮನಸ್ವಿನಿ ಮತ್ತು ಶ್ರಾವಣಿ – ರಿದಮಿಕ್ ಜೋಡಿ ವಿಭಾಗ

