Bengaluru, Oct 8–11: Students from Rashtrotthana Vidya Kendra – Banashankari, participated in a national-level Kho-Kho competition organized by Vidya Bharati at Saraswati Balika Vidya Mandir in Hapur (Uttar Pradesh). Students’ Achievement:

  • Under-14 Girls’ Category: Bronze Medal (2nd Runner-up)

 

ಬೆಂಗಳೂರು, ಅ. 8-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಹಾಪುರ್‌ದ (ಉತ್ತರ ಪ್ರದೇಶ) ಸರಸ್ವತಿ ಬಾಲಿಕಾ ವಿದ್ಯಾಮಂದಿರದಲ್ಲಿ ವಿದ್ಯಾಭಾರತಿಯು ಆಯೋಜಿಸಿದ್ದ ರಾಷ್ಟ್ರಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಾಧನೆ:

  • 14 ವರ್ಷದೊಳಗಿನ ಬಾಲಕಿಯರ ವಿಭಾಗ: ಕಂಚಿನ ಪದಕ (2ನೇ ರನ್ನರ್ ಅಪ್)