Bengaluru, Oct. 7–11: Avani, Shravani, and Shishir, students of Rashtrotthana Vidya Kendra – Banashankari, participated in the ‘Vidya Bharati National Level Yogasana Competition’ held in Assam. They secured first place by winning a total of five gold medals across the ‘Artistic Solo’, ‘Traditional’, and ‘Artistic Pair’ categories. Thanks to this outstanding achievement, the students have been selected for the ‘SGFI’ (School Games Federation of India) competition.
ಬೆಂಗಳೂರು, ಅ. 7-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳಾದ ಅವನಿ, ಶ್ರಾವಣಿ ಮತ್ತು ಶಿಶಿರ್ ಅವರು ಅಸ್ಸಾಂನಲ್ಲಿ ನಡೆದ ‘ವಿದ್ಯಾ ಭಾರತಿ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದರು. ಅವರು ‘ಆರ್ಟಿಸ್ಟಿಕ್ ಸೋಲೋ’ (ಏಕವ್ಯಕ್ತಿ ಕಲಾತ್ಮಕ), ‘ಸಾಂಪ್ರದಾಯಿಕ’ ಮತ್ತು ‘ಆರ್ಟಿಸ್ಟಿಕ್ ಪೇರ್’ (ಜೋಡಿ ಕಲಾತ್ಮಕ) ವಿಭಾಗಗಳಲ್ಲಿ ಒಟ್ಟು 5 ಚಿನ್ನದ ಪದಕಗಳನ್ನು ಗೆದ್ದು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಮ್ಮ ಅತ್ಯುತ್ತಮ ಸಾಧನೆಯಿಂದ ಈ ವಿದ್ಯಾರ್ಥಿಗಳು ‘SGFI’ (ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


