Bengaluru, June 27: A total of 60 teachers and around 180 students of class 9 of Rashtrotthana Vidyakendra – Banashankari participated in the mega plantation drive organised by Adamya Chethana in collaboration with BDA at Banashankari 6th phase. Teachers and students planted and watered saplings together

ಬೆಂಗಳೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಒಟ್ಟು 60 ಶಿಕ್ಷಕರು ಮತ್ತು 9 ನೇ ತರಗತಿಯ ಸುಮಾರು 180 ವಿದ್ಯಾರ್ಥಿಗಳು ಬನಶಂಕರಿ 6ನೇ ಹಂತದಲ್ಲಿ ಬಿಡಿಎ ಸಹಯೋಗದಲ್ಲಿ ಅದಮ್ಯ ಚೇತನ ಆಯೋಜಿಸಿದ್ದ ಮೆಗಾ ಪ್ಲಾಂಟೇಶನ್ ಡ್ರೈವ್‌ನಲ್ಲಿ ಭಾಗವಹಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಸಸಿಗಳನ್ನು ನೆಟ್ಟು, ನೀರುಣಿಸಿದರು.