Bengaluru, July 4: Students of Rashtrotthana Vidya Kendra – Banashankari participated in the ‘Vidya Bharathi’ district-level Taekwondo and Football competitions held at Rashtrotthana Vidya Kendra – Arkavati.
• Football: Under-14 and Under-17 boys’ teams secured second place.
• Taekwondo: Sragvi (Class 8F) secured first place.

RVK-BSK ವಿದ್ಯಾರ್ಥಿಗಳಿಂದ ‘ವಿದ್ಯಾ ಭಾರತಿ’ ಜಿಲ್ಲಾ ಮಟ್ಟದ ಟೇಕ್ವಾಂಡೋ ಮತ್ತು ಫುಟ್‌ಬಾಲ್ ಸ್ಪರ್ಧೆಗಳಲ್ಲಿ ಬಹುಮಾನ ಬೆಂಗಳೂರು, ಜುಲೈ 4: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಅರ್ಕಾವತಿಯಲ್ಲಿ ನಡೆದ ‘ವಿದ್ಯಾ ಭಾರತಿ’ ಜಿಲ್ಲಾ ಮಟ್ಟದ ಟೇಕ್ವಾಂಡೋ ಮತ್ತು ಫುಟ್‌ಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
• ಫುಟ್‌ಬಾಲ್: 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ಬಾಲಕರ ತಂಡಗಳು ದ್ವಿತೀಯ ಸ್ಥಾನ ಪಡೆದವು.
• ಟೇಕ್ವಾಂಡೋ: ಸ್ರಗ್ವಿ (8F ತರಗತಿ) ಪ್ರಥಮ ಸ್ಥಾನ ಪಡೆದರು.