Bengaluru, Apr. 1-11: A summer camp was organized herein Rashtrotthana Vidya Kendra – Banashankari for school students and students living in the surrounding areas. Around 110 interested students participated in the camp which included various activities like swimming, yoga, basketball, table tennis, badminton, athletics, football, kho-kho, volleyball, chess, art and craft, music, dance, tabla, drama, culture and indigenous sports.

ಬೆಂಗಳೂರು, ಏ. 1-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ಈಜು, ಯೋಗ, ಬ್ಯಾಸ್ಕೆಟ್‌ಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಫುಟ್‌ಬಾಲ್, ಖೋ-ಖೋ, ವಾಲಿಬಾಲ್, ಚೆಸ್, ಕಲೆ ಮತ್ತು ಕರಕುಶಲ, ಸಂಗೀತ, ನೃತ್ಯ, ತಬಲ, ನಾಟಕ, ಸಂಸ್ಕಾರ ಹಾಗೂ ದೇಶೀಯ ಕ್ರೀಡೆಗಳಂತಹ ವಿವಿಧ ಚಟುವಟಿಕೆಗಳನ್ನು ಒಳಗೊಂಡ ಈ ಶಿಬಿರದಲ್ಲಿ ಸುಮಾರು 110 ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು.